According to the Jain tradition, Charukeerthi Bhattarak Swamiji will be cremated with all government honours, Hassan District Collector M.S. Archana said. <br />ಜೈನ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಹಾಸನ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ. <br /> <br /> <br />#CharukeerthiBhattarakSwamiji #HassanDC #Shravanabelagola #JainaSwamiji #Jainguru #Hassan